ಮಾರ್ಕೆಟ್ ಗೆ ನುಗ್ಗಿ ಗಣೇಶನ ಪ್ರತಿಮೆಗಳನ್ನು ಒಡೆದು ಹಾಕಿದ ಮುಸ್ಲಿಂ ಮಹಿಳೆಯರು | Oneindia Kannada

2020-08-17 1,803

Video Of Smashed Ganesh Idols At Bahrain Super Market Goes Viral.
#Bahrain #GaneshaIdols #Market
ಹಿಂದೂ ಜನರ ಭಾವನೆಗೆ ಧಕ್ಕು ಉಂಟು ಮಾಡಿರುವಂತಾ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಧ್ಯಪ್ರಾಚ್ಯ ದೇಶವಾಗಿರುವ ಬಹ್ರೇನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.